(೨೬, ಮೇ, ೧೯೭೦-) ಭಾರತದ ಚಲನಚಿತ್ರ ಮತ್ತು ಟೆಲಿವಿಶನ್ ಕಾರ್ಯಕ್ರಮಗಳಲ್ಲಿ ಹಾಸ್ಯಕಲಾಕಾರರಾಗಿ ಕೆಲಸಮಾಡುತ್ತಿದ್ದಾರೆ. ಅನೇಕ ಟೆಲೆವಿಶನ್ ಧಾರಾವಾಹಿಗಳಲ್ಲಿ ಸಮರ್ಥವಾಗಿ ಅಭಿನಯಿಸಿದ್ದಾರೆ,ಮತ್ತು ಚಲನ-ಚಿತ್ರಗಳಲ್ಲಿಯೂ ಹಾಸ್ಯಪ್ರಧಾನವಾದ ಪಾತ್ರಗಳನ್ನೇ ಮಾಡಿದ್ದಾರೆ. ’ತಾರಕ್ ಮೆಹ್ತ ಕ ಉಲ್ಟಾ ಚಶ್ಮ’ ಅವರ ಮತ್ತೊಂದು 'ಜನಪ್ರಿಯ ಧಾರಾವಾಹಿಗಳಲ್ಲೊಂದು'. == 'ದಿಲಿಪ್ ಜೋಶಿ'ಯವರು ಪಾತ್ರಾಭಿನಯಿಸಿದ,'ಟೆಲಿವಿಶನ್ ಧಾರಾವಾಹಿಗಳು' == "ಗಲತ್ ನಾಮ" "ಕಭಿ ಯೆಹ್ ಕಭಿ ಒಹ್" "ಝರ ಹಟ್ಕೆ" "ಗೋಪಾಲ್ ಜೀ" "ದಾಲ್ ಮೆ ಕಾಲ" "ಎಹ್ ದುನಿಯ ಹೈ ರಂಗೀನ್" "ಕೋರ ಕಾಗಜ್" "ಶುಭ್ ಮಂಗಲ್ ಸಾವ್ ಧಾನ್" == ಚಲನ-ಚಿತ್ರಗಳಲ್ಲಿ ಮಾಡಿದ ಪಾತ್ರಗಳು == ೧೯೮೯ 'ಮೈನೆ ಪ್ಯಾರ್ ಕಿಯ' ಚಿತ್ರದಲ್ಲಿ, ರಾಮು ೧೯೯೨ 'ಹುನ್ ಹುನ್ಷಿ ಹುನ್ಷಿ ಲಾಲ್ ಚಿತ್ರದಲ್ಲಿ, ಹುನ್ಷಿ ಲಾಲ್ ೧೯೯೪' ಹಮ್ ಆಪ್ಕೆ ಹೈ ಕೌನ್...! ಭೋಲ ಪ್ರಸಾದ್ ೧೯೯೬ 'ಯಶ್ ()ನಲ್ಲಿ ಅಭಿನಯಿಸಿದ್ದಾರೆ. ೨೦೦೦ 'ಫಿರ್ ಭಿ ದಿಲ್ ಹೈ ಹಿಂದುಸ್ತಾನಿಯಲ್ಲಿ ಅಭಿನಯಿಸಿದ್ದಾರೆ. 'ಖಿಲಾಡಿ ೪೨೦ ಅರೋರ' ಪಾತ್ರ. ೨೦೦೧ 'ಒನ್ ೨ ಕ ೪ ಚಂಪಕ್' ಪಾತ್ರ, ೨೦೦೨ 'ಹಮ್ ರಾಜ್' 'ದಿಲ್ ಹೈ ತುಮ್ ಹಾರ'( ) ೨೦೦೮ 'ಡಾನ್ ಮತ್ತು ಸ್ವಾಮಿ' ಫಿಕರ್ ಚಂದ್ ಪಾತ್ರ. ೨೦೦೯ 'ಢೂಂ ಡ್ತೆ ರಹ್ ಜಾವೊಗೆ' ಮಾಮ ನೌಟಂಕಿಯ ಪಾತ್ರ. 'ವಾಟ್ಸ್ ಯುರ್ ರಾಶೀ' ? ಜೀತು ಭಾಯಿಯ ಪಾತ್ರ == ಪ್ರಶಸ್ತಿಗಳು == () '9th '